ಮಲೆನಾಡಿನ ಶೈಲಿಯಲ್ಲಿ ತಯಾರಿಸುವ ಹಸಿರು ಮಸಾಲೆಯ ಗ್ರೀನ್ ಮಟನ್ ಚಾಪ್ಸ್ ಮಟನ್ ಪ್ರಿಯರಿಗೆ ಹೊಸ ರುಚಿಯನ್ನು ನೀಡಲಿದೆ. ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಘಮಲಿನೊಂದಿಗೆ ಈ ಖಾದ್ಯವು ತಯಾರಾಗುತ್ತದೆ.