ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಯುವಕನೊಬ್ಬ ತನ್ನ ಪ್ರೇಯಸಿಯ ಮನೆಯವರನ್ನು ಮದುವೆಗೆ ಒಪ್ಪಿಸಲು ಮೈಹಾರ್ನ ಮಾ ಶಾರದಾ ದೇವಿ ದೇವಸ್ಥಾನದ 1,100 ಮೆಟ್ಟಿಲುಗಳನ್ನು ಮೊಣಕಾಲಿನ ಮೇಲೆ ಹತ್ತಿದ್ದಾನೆ. ಪ್ರೀತಿಯನ್ನು ಸಾಬೀತುಪಡಿಸಲು ಆತ ಮಾಡಿದ ಈ ಸಾಹಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Back to Lifestyle
Lifestyle
October 16, 2026 at 2:26 PM
ಪ್ರೇಯಸಿ ಕುಟುಂಬದವರ ಮನವೊಲಿಸಲು ಮೊಣಕಾಲ ಮೇಲೆ 1,100 ಹೆಜ್ಜೆ ಹಾಕಿದ ಯುವಕ! ಮುಂದೇನಾಯ್ತು
Asianet Suvarna Lifestyle
Excerpt from Asianet Suvarna Lifestyle.