ಅಮೃತಧಾರೆ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರೀತಿಯನ್ನು ರಾಣವ್ ನಿರಾಕರಿಸಿದ್ದರೂ, ನಂತರ ಅವರ ವ್ಯಕ್ತಿತ್ವ ಮೆಚ್ಚಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿ ಮದುಮಕ್ಕಳಂತೆ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.
Back to Lifestyle
Lifestyle
October 16, 2026 at 2:43 PM
ಮದ್ವೆ ಸಂಭ್ರಮದ ನಡುವೆ Amruthadhaare ನಟ ರಾಣವ್ ಗೌಡ- ರಾಧಾ ಭಗವತಿ ಕ್ಯೂಟ್ ಫೋಟೋಶೂಟ್
Asianet Suvarna Lifestyle
Excerpt from Asianet Suvarna Lifestyle.