ಕೇವಲ 2 ಗ್ರಾಂ ತೂಕದಲ್ಲಿ ಬೆರಳಿಗೆ ತುಂಬಿದಂತೆ ಕಾಣುವ ಸುಂದರವಾದ ಚಿನ್ನದ ಉಂಗುರಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು 50 ಸಾವಿರ ರೂಪಾಯಿಯೊಳಗೆ ಸಿಗುತ್ತವೆ. ನಿಮಗಾಗಿ ಕೆಲವು ಟ್ರೆಂಡಿ ಡಿಸೈನ್‌ಗಳನ್ನು ಇಲ್ಲಿ ನೀಡಿದ್ದೇವೆ. ಇವು ನಿಮಗೆ ಖಂಡಿತ ಇಷ್ಟವಾಗುತ್ತವೆ.