– ಬೆಂಗಳೂರಿನ ಕಂಪನಿಯಲ್ಲಿ ಕನ್ನಡಕ್ಕೆ ಅವಮಾನ – ಐಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಕಡೆಗಣನೆ? ಬೆಂಗಳೂರು: ಸಿಲಿಕಾನ್‌ ಸಿಟಿಯ ಐಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಕಡೆಗಣಿಸಿರುವ ಆರೋಪ ಕೇಳಿಬಂದಿದೆ. ರೆಸ್ಯುಮ್‌ನಲ್ಲಿ ಕನ್ನಡ ಇದ್ರೆ, ಕೆಲಸಕ್ಕೆ ತೆಗೆದುಕೊಳ್ಳಲ್ಲ ಎಂದು ಆರೋಪಿಸಿ ಯುವತಿ ವೀಡಿಯೊ ಹಂಚಿಕೊಂಡಿದ್ದಾರೆ. ಐಟಿ ಕಂಪನಿಗೆ ಸೇರಬೇಕು ಅಂದ್ರೆ ಕನ್ನಡ ಬೇಡ್ವಂತೆ.