– ಆರಂಭದಲ್ಲೇ ಸೀಟು ಹಂಚಿಕೆ ಪೈಪೋಟಿ ತೀವ್ರ ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ (UP Assembly Elections) ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷ (Samajwadi Party) ನಡುವೆ ಸೀಟು ಹಂಚಿಕೆ ಮಾತುಕತೆ ಶುರುವಾಗಿದೆ.