ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಕೋಲ್ಡ್ ವಾರ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಜೈಲಿಂದ ರಿಲೀಸ್ ಆಗೋದು ಪತ್ನಿ ವಿಜಯಲಕ್ಷ್ಮಿ ಇಷ್ಟ ಇಲ್ಲ ಎಂಬ ವಿಚಾರವನ್ನು ಧನ್ವೀರ್ ಸ್ನೇಹಿತನ ಜೊತೆ ಅನಾಮಿಕ ಬಾಯ್ಬಿಟ್ಟಿದ್ದಾನೆ. ಆಡಿಯೋದಲ್ಲಿ ಏನಿದೆ? ಧನ್ವೀರ್ ಸ್ನೇಹಿತ: ಧನ್ವೀರ್ ಅವರ ಮೇಲೆ ಕಾರು ಬಗ್ಗೆ ಅಲಿಗೇಷನ್ ಬಂದಿದೆ ಅಲ್ವಾ.
Back to Top News
Top
October 24, 2026 at 10:42 AM
ದರ್ಶನ್ ಜೈಲಿಂದ ಬಿಡುಗಡೆ ಆಗೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? – ಧನ್ವೀರ್ ಸ್ನೇಹಿತನ ಜೊತೆ ಅನಾಮಿಕ ಬಾಯ್ಬಿಟ್ಟ ಸತ್ಯ ಏನು?
Public TV Kannada
Excerpt from Public TV Kannada.