ಮನಿಲಾ: ಫಿಲಿಪ್ಪೀನ್ಸ್‌ನ (Philippines) ವಾಯುನೆಲೆಯೊಂದರಲ್ಲಿ ತರಬೇತಿಯ ವೇಳೆ ಎರಡು ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿದ್ದು, ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಮನಿಲಾದ ದಕ್ಷಿಣಕ್ಕಿರುವ ಫರ್ನಾಂಡೊ ವಾಯುನೆಲೆಯಲ್ಲಿ SF-260 ಏಕ-ಪ್ರೊಪೆಲ್ಲರ್ ವಿಮಾನಗಳು ಪತನಗೊಂಡವು.
Back to Top News
Top
October 24, 2026 at 9:53 AM
ಫಿಲಿಪ್ಪೀನ್ಸ್ನಲ್ಲಿ ತರಬೇತಿ ವೇಳೆ ಎರಡು ವಿಮಾನಗಳು ಡಿಕ್ಕಿ; ನಾಲ್ವರು ಪೈಲಟ್ಗಳ ಸಾವು
Public TV Kannada
Excerpt from Public TV Kannada.