ವರ್ಲ್ಡ್ ಚಾಂಪಿಯನ್ಸ್‌ ಆಫ್‌ ಲೆಜೆಂಡ್ಸ್‌ (WCL 2026) ಟೂರ್ನಿಯಲ್ಲಿ ಆಸ್ಟೇಲಿಯಾ ಯುವರಾಜ್ ಸಿಂಗ್ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 71 ರನ್‌ಗಳ ಗಳಿಸಿದ್ದಾರೆ.