ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅನಿರೀಕ್ಷಿತ ಸೋಲು ಅನುಭವಿಸಿದೆ. ಈ ರೋಚಕ ಚೇಸಿಂಗ್ ಗೆಲುವಿಗೆ ಎಂ.ಎಸ್. ಧೋನಿ ಕಾರಣ ಎಂದು ವಿಂಡೀಸ್ ನಾಯಕ ಶೈ ಹೋಪ್ ಹೇಳಿಕೆ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Back to Sports
Sports
October 4, 2026 at 10:26 AM
Cricket; ಗಿಲ್ ಕಳಪೆ ನಾಯಕತ್ವದಿಂದಲ್ಲ, ಧೋನಿಯಿಂದಾಗಿ ಟೀಮ್ ಇಂಡಿಯಾ ಸೋತಿದ್ದು! ವಿಂಡೀಸ್ ಕ್ಯಾಪ್ಟನ್ ಹೇಳಿಕೆ ವೈರಲ್!
Asianet Suvarna Sports
Excerpt from Asianet Suvarna Sports.