ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರೂ, ತಂಡವು ಇನ್ನೂ ಸುಧಾರಿಸಿಕೊಳ್ಳಬೇಕಾದ ಕ್ಷೇತ್ರಗಳಿವೆ ಎಂದು ಗಿಲ್ ಒತ್ತಿ ಹೇಳಿದ್ದಾರೆ. ಪಂದ್ಯವು ತಮ್ಮ ನಿಯಂತ್ರಣದಲ್ಲಿದ್ದಂತೆ ಕಂಡಿತಾದರೂ, ಅಂತಿಮ ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವನ್ನು…