ಭಾರತದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಾಕ್ಸರ್ ಆಗಿರುವ ಮನೀಶ್ ಶರ್ಮಾ ಮತ್ತು ಪಾಕಿಸ್ತಾನದ ಇನ್‌ಫ್ಲುಯೆನ್ಸರ್ ಹಾಗೂ ಬಾಕ್ಸರ್ ರಹೀಮ್ ಪರದೇಸಿ ಇಬ್ಬರೂ ಮಾಧ್ಯಮ ಗೋಷ್ಠಿಯ ನಂತರ ಸ್ಟೇಜ್ ಮೇಲೆ ಮುಖಾಮುಖಿಯಾದ ವೇಳೆ ಈ ಘಟನೆ ನಡೆದಿದೆ.
Back to Sports
Sports
November 3, 2026 at 5:27 PM
India vs Pakistan: ವೇದಿಕೆಯಲ್ಲಿ ಅತಿರೇಕದ ವರ್ತನೆ! ಪಾಕಿಸ್ತಾನಿ ಬಾಕ್ಸರ್ಗೆ ಕಪಾಳಮೋಕ್ಷ ಮಾಡಿದ ಭಾರತದ ಮನೀಶ್ ಶರ್ಮಾ
News18 Kannada Sports
Excerpt from News18 Kannada Sports.