ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಲು ಅವರ ತಂದೆ ಶರದ್ ದ್ರಾವಿಡ್ ಅವರು ಮಗನಿಗೆ ಒತ್ತಡವಾಗದಿರಲಿ ಎಂದು ಯಾರಿಗೂ ಗೊತ್ತಾಗದಂತೆ ಸ್ಟೇಡಿಯಂನ ಕೊನೆಯ ಸಾಲಿನಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ಕುರಿತು ಸೌರವ್ ಗಂಗೂಲಿ ಹಂಚಿಕೊಂಡಿರುವ ನೆನಪುಗಳು ವೈರಲ್ ಆಗಿವೆ.
Back to Sports
Sports
November 3, 2026 at 4:50 PM
'ನನ್ನ ಇಡೀ ಜೀವನದ ಕನಸು ಇದೊಂದೇ' ರಾಹುಲ್ ದ್ರಾವಿಡ್ ತಂದೆ ಶರದ್ ದ್ರಾವಿಡ್ರ ಮಾತು ಕೇಳಿ ಭಾವುಕರಾಗಿದ್ದ ಗಂಗೂಲಿ!
Asianet Suvarna Sports
Excerpt from Asianet Suvarna Sports.