ಸೋಮವಾರ ಡಾಕರ್‌ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ, 56.27 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯ ಸಮಯದೊಂದಿಗೆ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಕ್ರೊಯೇಷಿಯಾದ ಅನಾ ಬೊಬಾನೋವಿಕ್ 55.89 ಸೆಕೆಂಡುಗಳ ಸಮಯದೊಂದಿಗೆ ಚಿನ್ನದ ಪದಕವನ್ನು ಗೆದ್ದರೆ, ನ್ಯೂಜಿಲೆಂಡ್‌ನ ಅಲಿಸ್ಸಾ ಲಾಸನ್ 56.13 ಸೆಕೆಂಡುಗಳೊಂದಿಗೆ ಬೆಳ್ಳಿ ಪದಕವನ್ನು ಪಡೆದರು.
Back to Sports
Sports
November 3, 2026 at 4:33 PM
Youth Olympics: ಈಜಿನಲ್ಲಿ ಚರಿತ್ರೆ ಸೃಷ್ಟಿಸಿದ ಬೆಂಗಳೂರು ಹುಡುಗಿ! ಯೂತ್ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಪದಕ ತಂದ ಧಿನಿಧಿ ದೇಶಿಂಗು
News18 Kannada Sports
Excerpt from News18 Kannada Sports.