ಜಿಟಿಎ 6 ವಿಡಿಯೋ ಗೇಮ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 35000 ಕೋಟಿ ರೂ. ಆದಾಯ ಗಳಿಸಿ ಇತಿಹಾಸ ಸೃಷ್ಟಿಸಿದೆ. ಈ ಗೇಮ್ ನಿರ್ಮಾಣದಲ್ಲಿ ಬೆಂಗಳೂರಿನ 1600 ಡೆವಲಪರ್‌ಗಳು ಶ್ರಮಿಸಿದ್ದು, ಹಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಇದು ಹಿಂದಿಕ್ಕಿದೆ.