ಚಿನ್ನದ ಬೆಲೆ ಭಾರೀ ಕುಸಿತ ಕಂಡಿದ್ದು, ಮುಂದಿನ ವಾರವೂ ಇಳಿಕೆ ಮುಂದುವರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಚಿನ್ನದ ಮುಂದಿನ ದಿಕ್ಕು ನಿರ್ಧಾರವಾಗುವುದು ಅಮೆರಿಕದಿಂದ ಬಿಡುಗಡೆಯಾಗಲಿರುವ ಹಣದುಬ್ಬರದ ಅಂಕಿಅಂಶಗಳ ಮೇಲೆ. ಹೀಗಾಗಿ ಹೂಡಿಕೆದಾರರು ಸದ್ಯ ಆತುರದ ನಿರ್ಧಾರ ತೆಗೆದುಕೊಳ್ಳದೆ ಕಾಯುವ ಮನಸ್ಥಿತಿಯಲ್ಲಿದ್ದಾರೆ.
Back to Business
Business
November 22, 2026 at 5:30 PM
ಮುಂದಿನ ವಾರವೂ ಚಿನ್ನದ ದರ ಭರ್ಜರಿ ಇಳಿಕೆ? ಅದೊಂದು ವರದಿಗೆ ಕಾಯುತ್ತಿದ್ದಾರೆ ಹೂಡಿಕೆದಾರರು!
News18 Kannada Business
Excerpt from News18 Kannada Business.