ಒಂದು ಬಸ್ ಟಿಕೆಟ್ ಸಿಗದ ಕಾರಣ ಯುವಕನೊಬ್ಬ ಹುಟ್ಟುಹಾಕಿದ ಸ್ಟಾರ್ಟ್-ಅಪ್ ಇಂದು 800 ಕೋಟಿ ರೂ.ಗಳ ಬೃಹತ್ ಉದ್ಯಮವಾಗಿ ಬೆಳೆದಿದೆ. ರೆಡ್‌ಬಸ್ ಎಂಬ ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಯ ಯಶೋಗಾಥೆ ಇದು. ವಿದೇಶಗಳಲ್ಲಿಯೂ ಹವಾ ಸೃಷ್ಟಿಸಿರೋ ಈ ಸ್ಟಾರ್ಟ್ ಅಪ್ ಎಲ್ಲರಿಗೂ ಮಾದರಿ
Back to Business
Business
November 22, 2026 at 2:00 PM
ಊರಿಗೆ ಹೋಗಲು ತಪ್ಪಿದ ಬಸ್ ಟಿಕೆಟ್ನಿಂದ ಹುಟ್ಟಿತು 800 ಕೋಟಿಯ ಉದ್ಯಮ: 25 ವರ್ಷ ಎಂಜಿನಿಯರ್ನ RedBus ಸ್ಟೋರಿ
Asianet Suvarna Business
Excerpt from Asianet Suvarna Business.