ಚಿನ್ನದ ಬೆಲೆ ಏರುತ್ತಿರುವ ನಡುವೆ ಮಾರುಕಟ್ಟೆಯಲ್ಲಿ ಕಲಬೆರಕೆ ಚಿನ್ನದ ಹಾವಳಿ ಹೆಚ್ಚಾಗಿದೆ. ರೀನಿಯಮ್, ಟಂಗ್‌ಸ್ಟನ್ ಪುಡಿ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದು ಹಾಲ್‌ಮಾರ್ಕ್ ಪರೀಕ್ಷೆಯಲ್ಲೂ ಪತ್ತೆಯಾಗುತ್ತಿಲ್ಲ.
Back to Business
Business
November 23, 2026 at 12:25 AM
ಮಾರುಕಟ್ಟೆಯಲ್ಲಿ ಕಲಬೆರಕೆ ಚಿನ್ನ: ವ್ಯಾಪಾರಿಗೂ ಗೊತ್ತಾಗಲ್ಲ, ಹಾಲ್ಮಾರ್ಕಲ್ಲೂ ಪತ್ತೆ ಇಲ್ಲ
Asianet Suvarna Business
Excerpt from Asianet Suvarna Business.