ಸಂತೋಷ್ ದವಾಖರ್ ನಿರ್ದೇಶನ ಮಾಡಿರುವ ‘ಗೋಂಧಳ್’ ಮರಾಠಿ ಸಿನಿಮಾವನ್ನು ಮೂಲ ಭಾಷೆಯ ಜೊತೆಗೆ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ವಿಶೇಷ ಪ್ರೀಮಿಯರ್ ಶೋಗಳನ್ನು ಮುಂಬೈ, ಪುಣೆ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ಆರು ನಗರಗಳಲ್ಲಿ ಮಾತ್ರವೇ ನಡೆಯಲಿದೆ.
Back to Entertainment
Entertainment
October 2, 2026 at 12:27 PM
ಆಸ್ಕರ್ಗೆ ಆಯ್ಕೆಯಾದ ಮರಾಠಿ ಸಿನಿಮಾ ‘ಗೋಂಧಳ್’ ಈಗ ಚಿತ್ರಮಂದಿರಕ್ಕೆ
TV9 Kannada
Excerpt from TV9 Kannada.