ಶಿವರಾಜ್‌ಕುಮಾರ್ ಅಭಿನಯದ ‘ಬೇಲ್’ ಸಿನಿಮಾ ಕಾನೂನು, ನ್ಯಾಯ ಮತ್ತು ಅಪರಾಧದ ಸುತ್ತ ಸಾಗುವ ಕಥೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬನ ಜೀವನಕ್ಕೆ ಎದುರಾಗುವ ತಿರುವುಗಳು ಕಥೆಯನ್ನು ಎಲ್ಲಿಗೆ ಕರೆದೊಯ್ಯುತ್ತವೆ? ಶಿವಣ್ಣನ ವಿಭಿನ್ನ ಪಾತ್ರ, ಹಿರಿಯ ನಟರ ಕಾಂಬಿನೇಷನ್ ಹಾಗೂ ಆ್ಯಕ್ಷನ್ ಜೊತೆಗೆ ಸಿನಿಮಾದಲ್ಲಿರುವ ಆ ಕುತೂಹಲಕಾರಿ ತಿರುವೇನು?
Back to Entertainment
Entertainment
October 2, 2026 at 12:44 PM
Bail Movie Review: ಕಾನೂನು ತಪ್ಪಿದಾಗ ನ್ಯಾಯಕ್ಕಾಗಿ ಶಿವಣ್ಣನ ಹೊಸ ಹಾದಿ: ಇಲ್ಲೊಂದು ಟ್ವಿಸ್ಟ್!
Asianet Suvarna Entertainment
Excerpt from Asianet Suvarna Entertainment.