ಮಾಧ್ಯಮ ನಿರೂಪಕಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರನ್ನು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ನೇಮಕಾತಿ ಪತ್ರ ಸ್ವೀಕರಿಸಿದ ಅವರು, ರೈತ ಮತ್ತು ಜನಪರ ಹೋರಾಟಗಳನ್ನು ಮುಂದುವರಿಸುವ ಸಂಕಲ್ಪ ಮಾಡಿದ್ದಾರೆ.
Back to Entertainment
Entertainment
October 2, 2026 at 1:23 PM
ಜೆಡಿಎಸ್ ಪಕ್ಷ ಸೇರಿದ 6 ತಿಂಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ Bigg Boss ಜಾಹ್ನವಿ, ಪತ್ರಕ್ಕೆ ಸಹಿ ಹಾಕಿದ ಕುಮಾರಸ್ವಾಮಿ!
Asianet Suvarna Entertainment
Excerpt from Asianet Suvarna Entertainment.