2027ರ 99ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಎಂಟ್ರಿಯಾಗಿ ಮರಾಠಿ ಸಿನಿಮಾ 'ಗೊಂದಲ್' ಆಯ್ಕೆಯಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡ ಭರ್ಜರಿ ಪ್ರಚಾರ ಶುರು ಮಾಡಿದ್ದು, ಅಕ್ಟೋಬರ್ 10ರಿಂದ ಆಯ್ದ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ.
Back to Entertainment
Entertainment
October 2, 2026 at 1:01 PM
99ನೇ ಆಸ್ಕರ್ಗೆ ಭಾರತೀಯ ಚಿತ್ರ 'ಗೊಂದಲ್' ಅಧಿಕೃತ ಎಂಟ್ರಿ: ಈ ದಿನದಿಂದ ಪೇಯ್ಡ್ ಪ್ರೀಮಿಯರ್..
Asianet Suvarna Entertainment
Excerpt from Asianet Suvarna Entertainment.