80 ಮತ್ತು 90ರ ದಶಕದಲ್ಲಿ ಜನಪ್ರಿಯವಾಗಿದ್ದ ಕಿತ್ತಳೆ ರುಚಿಯ ತಂಪು ಪಾನೀಯ 'ಗೋಲ್ಡ್ ಸ್ಪಾಟ್' ಮರಳಿ ಮಾರುಕಟ್ಟೆಗೆ ಬರುತ್ತಿದೆ. 2000 ಇಸವಿಯಲ್ಲಿ ಇದರ ಉತ್ಪಾದನೆ ನಿಲ್ಲಿಸಿದ್ದ ಕೋಕಾ-ಕೋಲಾ ಕಂಪನಿಯು 26 ವರ್ಷಗಳ ಸುದೀರ್ಘ ವಿರಾಮದ ನಂತರ ಅದನ್ನು ಬಿಡುಗಡೆ ಮಾಡುತ್ತಿದೆ.
Back to Business
Business
November 24, 2026 at 8:17 AM
ಎಂಬತ್ತು, ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೋಲ್ಡ್ ಸ್ಪಾಟ್ ಡ್ರಿಂಕ್ ಮರಳಿ ಬರುತ್ತಿದೆ ಮಾರುಕಟ್ಟೆಗೆ
TV9 Kannada
Excerpt from TV9 Kannada.