ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಶಿವಾಜಿ ಅವರ ಈ ರಿಯಲ್ ಎಸ್ಟೇಟ್ ಕಥೆ ಈಗ ಭಾರಿ ಚರ್ಚೆಯ ವಿಷಯವಾಗಿದೆ. ಜೀವನದಲ್ಲಿ ಕೆಲವೊಮ್ಮೆ ಒಂದು ನಿರ್ಧಾರವೇ ಭವಿಷ್ಯವನ್ನು ಬದಲಾಯಿಸಬಹುದು ಎಂಬುದಕ್ಕೆ ಶಿವಾಜಿ ಅವರ ಈ ಅನುಭವ ಮತ್ತೊಂದು ಉದಾಹರಣೆಯಾಗಿದೆ. ಏನದು ನೋಡಿ..