ಅರ್ಜೆಂಟಾಗಿ ದುಡ್ಡು ಬೇಕು ಅಂದಾಗ ವೈಯಕ್ತಿಕ ಸಾಲ ಪಡೆಯುವುದು ಸಾಮಾನ್ಯ. ಆದರೆ ಸಾಲದ ಅವಧಿಯನ್ನು ನಿರ್ಧರಿಸುವಾಗ ನಿಮ್ಮ ಆದಾಯ ಮತ್ತು ಮಾಸಿಕ ವೆಚ್ಚಗಳನ್ನು ಪರಿಗಣಿಸಿ. ಸಮಯಕ್ಕೆ ಮರುಪಾವತಿಸಲು ಸುಲಭವಾದ ಇಎಂಐ ಅನ್ನು ಆರಿಸಿ.