ಇತ್ತೀಚೆಗೆ ಮಹಿಳೆಯರು ಕಡಿಮೆ ತೂಕದ ಚಿನ್ನದ ಉಂಗುರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಆಕರ್ಷಕ ಲುಕ್ ನೀಡುವ ಈ ಉಂಗುರಗಳು ದಿನನಿತ್ಯದ ಬಳಕೆಗೆ ಹೇಳಿಮಾಡಿಸಿದಂತಿವೆ. ಸಿಂಗಲ್ ಸ್ಟೋನ್, ಫ್ಲೋರಲ್ ಡಿಸೈನ್ ಮತ್ತು ಮಿನಿಮಲ್ ಡೈಮಂಡ್ ಕಟ್‌ನಂತಹ ಟ್ರೆಂಡಿ ಡಿಸೈನ್‌ಗಳ ಮಾಹಿತಿ ಇಲ್ಲಿದೆ.