ಅಕ್ಟೋಬರ್ 1ರಂದು ವಿಶ್ವ ಸಸ್ಯಾಹಾರ ದಿನವನ್ನು ಆಚರಿಸಲಾಗುತ್ತದೆ. ಸಸ್ಯಾಹಾರ ಎಂದರೆ ಕೇವಲ ತರಕಾರಿ ಮತ್ತು ಹಣ್ಣು ಸೇವಿಸುವುದಲ್ಲ. ಬೇಳೆಕಾಳು, ಸಂಪೂರ್ಣ ಧಾನ್ಯ, ಬೀಜಗಳು, ಒಣಹಣ್ಣುಗಳು ಸೇರಿದಂತೆ ವಿವಿಧ ಆಹಾರಗಳನ್ನು ಸೇರಿಸಿಕೊಂಡಾಗ ಸಮತೋಲಿತ ಆಹಾರ ರೂಪಿಸಬಹುದು.
Back to Lifestyle
Lifestyle
October 1, 2026 at 2:04 AM
World Vegetarian Day: ಸಸ್ಯಾಹಾರ ಎಂದರೆ ಕೇವಲ ತರಕಾರಿ ತಿನ್ನುವುದಲ್ಲ; ತಟ್ಟೆಯಲ್ಲಿ ಈ ಆಹಾರಗಳೂ ಇರಲಿ
TV9 Kannada
Excerpt from TV9 Kannada.