ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊಟ್ಟಮೊದಲ ಸೂಪರ್ ಹಿಟ್ ಸಿನಿಮಾ ಆಗಿ 'ಪ್ರೇಮದ ಊರಲಿ' ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಹೊಸಬರ ತಂಡದ ಸಿನಿಮಾ, ಹಾಕಿರುವ ಕಾಸಿಗೆ ಅದೆಷ್ಟೋ ಪಟ್ಟು ಹೆಚ್ಚು ಲಾಭ ತಂದು ಇನ್ನೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಒಟಿಟಿ ಹಕ್ಕು ಯಾರ ಪಾಲು? ಈ ಸ್ಟೋರಿ ನೋಡಿ..
Back to Entertainment
Entertainment
October 10, 2026 at 10:12 AM
'ಪ್ರೇಮದ ಊರಲಿ' ರೈಟ್ಸ್ಗೆ OTT ದೈತ್ಯರ ಕಾದಾಟ.. ಕನ್ನಡ ಒಟಿಟಿ 'ಎವಿಆರ್ ಸಿನಿಮ್ಯಾಕ್ಸ್'ನಲ್ಲೇ ಬರಲಿದ್ಯಾ ಈ ಸೂಪರ್ ಹಿಟ್ ಸಿನಿಮಾ?
Asianet Suvarna Entertainment
Excerpt from Asianet Suvarna Entertainment.