ಆದಿತ್ಯ ಧರ್ ನಿರ್ದೇಶನದ 'ಧುರಂಧರ ದಿ ರಿವೆಂಜ್' (Dhurandhar The Revenge) ಕೇವಲ ಬಾಕ್ಸ್ ಆಫೀಸ್ ದಾಖಲೆಗಳು ಮತ್ತು ಚಲನಚಿತ್ರ ಪ್ರಶಸ್ತಿಗಳಾಚೆಗೂ ನೋಡುತ್ತಿದೆ. ಚಿತ್ರದ ಸಂಗೀತ ನಿರ್ದೇಶಕ ಶಶ್ವತ್ ಸಚ್‌ದೇವ್ ಅವರ ಸಂಗೀತ ಸಂಯೋಜನೆಯು 2027ರ ಗ್ರಾಮೀ ಪ್ರಶಸ್ತಿಗಳ ಒಂಬತ್ತು ವಿಭಾಗಗಳಲ್ಲಿ ಪರಿಗಣನೆಗೆ ಸಲ್ಲಿಸುವ ಮೂಲಕ ಚಿತ್ರತಂಡವು ಗ್ರಾಮೀ ಪ್ರಚಾರವನ್ನು…