ಶನಿವಾರ 'ದೃಶ್ಯಂ 3' (Drishyam 3) ಸಿನಿಮಾಗೆ ಭರ್ಜರಿ ಆರಂಭವೇ ಸಿಕ್ಕಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಸಿನಿ ವಹಿವಾಟು ಟ್ರ್ಯಾಕರ್ ಪ್ರಕಾರ, ಅಕ್ಟೋಬರ್ 9ರ ಶುಕ್ರವಾರಕ್ಕೆ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ ₹250 ಕೋಟಿ ನೆಟ್ ಗಳಿಕೆ ದಾಟಿದೆ. ಇನ್ನು ಇಂದು (ಶನಿವಾರ) ಮಧ್ಯಾಹ್ನ 1:03 ರ ವೇಳೆಗೆ, 5,529 ಶೋಗಳಿಂದ 9ನೇ ದಿನ