ರಾಜಸ್ಥಾನದ ಉದಯಪುರದಲ್ಲಿ ಮಗಳ ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ತಂದೆ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ತಂಗಿಯ ಮದುವೆ ನಿಲ್ಲಬಾರದು ಎಂಬ ಕಾರಣಕ್ಕೆ ಅಣ್ಣ ಈ ವಿಷಯವನ್ನು ಯಾರಿಗೂ ತಿಳಿಸದೆ ಮದುವೆ ಮುಗಿಯುವವರೆಗೂ ಮುಚ್ಚಿಟ್ಟಿದ್ದಾನೆ. ಮದುವೆ ಶಾಸ್ತ್ರಗಳು ಮುಗಿದ ಬಳಿಕವಷ್ಟೇ ತಂದೆಯ ಸಾವಿನ ಕರುಣಾಜನಕ ಸುದ್ದಿಯನ್ನು ಬಹಿರಂಗಪಡಿಸಿದ್ದಾನೆ.
Back to Lifestyle
Lifestyle
November 25, 2026 at 12:31 PM
ಪುತ್ರಿ ಮದುವೆ ವೇಳೆ ನರ್ತಿಸುತ್ತಲೇ ಕೊನೆಯುಸಿರೆಳೆದ ಅಪ್ಪ! ಸಾವಿನ ಸುದ್ದಿ ಮುಚ್ಚಿಟ್ಟು ವಿವಾಹ- ವಿಡಿಯೋ ವೈರಲ್
Asianet Suvarna Lifestyle
Excerpt from Asianet Suvarna Lifestyle.