ಚಳಿಗಾಲದಲ್ಲಿ ಚಳಿ ಮತ್ತು ಆಲಸ್ಯದಿಂದ ದೈಹಿಕ ಚಟುವಟಿಕೆ ಕಡಿಮೆಯಾಗಬಹುದು. ಇದರಿಂದ ಸುಸ್ತು ಹೆಚ್ಚಾಗಿ ದೇಹ ಚುರುಕುತನದಿಂದ ಕೆಲಸ ಮಾಡಲು ಒಪ್ಪದಿರಬಹುದು. ಆದರೆ ಜಿಮ್‌ಗೆ ಹೋಗದೆ ಮನೆಯಲ್ಲೇ ಸ್ಪಾಟ್ ಜಾಗಿಂಗ್, ಸ್ಕ್ವಾಟ್ಸ್, ಪುಷ್‌ಅಪ್ಸ್, ಲಂಜಸ್ ಮತ್ತು ಪ್ಲಾಂಕ್‌ನಂತಹ ಐದು ಸರಳ ವ್ಯಾಯಾಮಗಳನ್ನು ಮಾಡಬಹುದು.