ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಾಗುವುದು, ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದ ವಿಟಮಿನ್ ಡಿ ಕೊರತೆಯ ಅಪಾಯ ಹೆಚ್ಚಾಗಬಹುದು. ಸುಸ್ತು, ಮೈಕೈ ನೋವು ಮತ್ತು ಎಲುಬುಗಳ ಸಮಸ್ಯೆಗಳಿಗೆ ಇದು ಒಂದು ಕಾರಣವಾಗಿರಬಹುದು.
Back to Lifestyle
Lifestyle
November 25, 2026 at 12:18 PM
ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಲು ಕಾರಣವೇನು? ಈ ತಪ್ಪುಗಳನ್ನು ಮಾಡಬೇಡಿ!
TV9 Kannada
Excerpt from TV9 Kannada.