ತಾಂಡವ್ ಕ್ಷಮತೆ ಇರುವ ಸ್ಪರ್ಧಿ ಆದರೆ ತಮ್ಮ ತಾಳ್ಮೆ, ಪರರಿಗಾಗಿ ಮರುಗುವ ವ್ಯಕ್ತಿತ್ವದಿಂದ ಆಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವಾರ ನಡೆದ ಟಾಸ್ಕ್ನಲ್ಲಿ ಅವರಿಗೆ ಕ್ರಿಯೇಟಿವ್ ಆಗಿ ಯೋಚಿಸುವ, ಯೋಜನೆ ಹಾಕುವ, ನಾಯಕನಂತೆ ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಅವಕಾಶ ಸಿಕ್ಕಿತ್ತು.
Back to Entertainment
Entertainment
October 24, 2026 at 5:32 PM
ತಾಂಡವ್ಗೆ ಚಪ್ಪಾಳೆ ನೀಡಿ ಮೂರು ಕಾರಣ ಕೊಟ್ಟ ಕಿಚ್ಚ ಸುದೀಪ್
TV9 Kannada
Excerpt from TV9 Kannada.