Premada Ourali: ಪ್ರಚಾರಕ್ಕೆ ಹಣವಿಲ್ಲದಾಗ ಮನೋಜ್ ಕುಮಾರ್ ಕರ್ನಾಟಕದಾದ್ಯಂತ ಆಟೋಗಳ ಹಿಂದೆ 10 ಸಾವಿರಕ್ಕೂ ಹೆಚ್ಚು ರೇಡಿಯಂ ಸ್ಟಿಕ್ಕರ್‌ಗಳನ್ನು ಅಂಟಿಸಿದರು. ಜನರನ್ನು ವೈಯಕ್ತಿಕವಾಗಿ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆದಂತೆ ಚಿತ್ರ ನೋಡಲು ಕರೆದರು.