Bigg Boss Kannada: ಸುದೀಪ್ ಅವರು ಸಾಮಾನ್ಯವಾಗಿ ಶನಿವಾರದ ಎಪಿಸೋಡನ್ನು ಟೀಕೆ, ವಿಮರ್ಶೆ, ಬುದ್ಧಿವಾದ, ಎಚ್ಚರಿಕೆಗಳಿಗೆ ಮೀಸಲಿಡುತ್ತಾರೆ. ಭಾನುವಾರದ ಎಪಿಸೋಡು ತಮಾಷೆಯಾಗಿ, ಫನ್​​ ಆಗಿ ನಡೆಸಿಕೊಡುತ್ತಾರೆ. ಈ ಸೀಸನ್ನಿಲ್ಲಂತೂ ಅದೇ ನಡೆಯುತ್ತಿತ್ತು.