ಲಾಸ್ ಏಂಜಲೀಸ್‌ನಲ್ಲಿ ನಡೆದ 'ರಾಮಾಯಣ' ಚಿತ್ರದ ಜಾಗತಿಕ ಪ್ರೀಮಿಯರ್‌ನಲ್ಲಿ ನಟ ಯಶ್ ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಅವರು ಧರಿಸಿದ್ದ 9 ತಲೆಯ ರಾವಣನ ಬ್ರೋಚ್ ಮತ್ತು ಅದರ ಹಿಂದಿನ ಸಾಂಕೇತಿಕ ಅರ್ಥವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. 10ನೇ ತಲೆ ಎಲ್ಲಿದೆ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.
Back to Entertainment
Entertainment
October 29, 2026 at 6:17 AM
ರಾಮಾಯಣ ಪ್ರೀಮಿಯರ್: ಯಶ್ ಧರಿಸಿದ್ದ ಬ್ರೋಚ್ನಲ್ಲಿ '9 ತಲೆ' ಮಾತ್ರ ಇರೋದೇಕೆ? ರಾವಣನ ರಹಸ್ಯ ಕೊನೆಗೂ ಬಯಲು!
Asianet Suvarna Entertainment
Excerpt from Asianet Suvarna Entertainment.