ಪ್ರೇಮದ ಊರಲಿ ಚಿತ್ರದ ಡೈರೆಕ್ಟರ್ ಮನೋಜ್ ಕುಮಾರ್ ರಿಯಲ್ ಸ್ಟೋರಿ ವಿಶೇಷವಾಗಿದೆ. ಚಿತ್ರ ಡೈರೆಕ್ಷನ್ ಮಾಡೋ ಮೊದಲು ಇವರು ಟಾರ್ಚ್ ಬಾಯ್ ಆಗಿಯೇ ಕೆಲಸ ಮಾಡಿದ್ದಾರೆ. ಈ ವಿಷಯವನ್ನ ಚಿತ್ರದ ಸಕ್ಸಸ್ ಮೀಟ್ ಅಲ್ಲಿ ನೆನಪು ಮಾಡಿಕೊಂಡಿದ್ದಾರೆ. ಇನ್ನು ಹಲವು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.