Sivasri Skandaprasad: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿಯಾಗಿರುವ ಶಿವಶ್ರೀ ಸ್ಕಂದಪ್ರಸಾದ್ ಈಗಾಗಲೇ ತಮ್ಮ ಸುಮಧುರ ದನಿಯ ಮೂಲಕ ಕೇಳುಗರನ್ನು ಭಕ್ತಿಲೋಕದಲ್ಲಿ ತೇಲಿಸಿದ್ದರು. ಇದೀಗ ಸಿನಿಮಾ ಅಭಿಮಾನಿಗಳನ್ನೂ ತಮ್ಮ ದೈವಿಕ ದನಿಯ ಮೂಲಕ ರಂಜಿಸಲು ಶಿವಶ್ರೀ ಮುಂದಾಗಿದ್ದಾರೆ.
Back to Entertainment
Entertainment
October 29, 2026 at 3:30 PM
Sivasri Skandaprasad: ಸಿನಿರಂಗಕ್ಕೆ ತೇಜಸ್ವಿ ಸೂರ್ಯ ಪತ್ನಿ ಎಂಟ್ರಿ; ರಮೇಶ್ ಅರವಿಂದ್ ಸಿನಿಮಾದಲ್ಲಿ ಶಿವಶ್ರೀ ಗಾಯನ!
News18 Kannada Entertainment
Excerpt from News18 Kannada Entertainment.