ನಟ ರಣಬೀರ್ ಕಪೂರ್ ಆಲಿಯಾ ಭಟ್‌ಗೆ ಮಸೈಮಾರಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಪೋಸ್ ಮಾಡಿದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಮೂರು ಸಿಂಹಗಳ ಎದುರು ನಡೆದ ಆ ವಿಶೇಷ ಕ್ಷಣದ ಬಗ್ಗೆ ತಿಳಿಯಿರಿ.