ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಅವರು ಘೇಂಡಾಮೃಗ ಸಂರಕ್ಷಣೆಯ ಯಶಸ್ಸನ್ನು ಸಾರಲು 'ಕಾಂತಾರ' ಶೈಲಿಯ ಪೋಸ್ಟರ್ ಹಂಚಿಕೊಂಡಿದ್ದಾರೆ. ಪ್ರಾಜೆಕ್ಟ್ ರೈನೋ ಮತ್ತು ಆಪರೇಷನ್ ಫಾಲ್ಕನ್ ಮೂಲಕ ಶೂನ್ಯ ಬೇಟೆಯ ಗುರಿ ಸಾಧಿಸಿದ್ದು, 48 ಜನರನ್ನು ಬಂಧಿಸಲಾಗಿದೆ. ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದೆ.
Back to Entertainment
Entertainment
October 29, 2026 at 2:32 PM
'ಕಾಂತಾರಾ ಚಾಪ್ಟರ್-2' ಪೋಸ್ಟ್ ಹಂಚಿಕೊಂಡ ಅಸ್ಸಾಂ ಮುಖ್ಯಮಂತ್ರಿ: ಇಲ್ಲಿದೆ ಸಕತ್ ಇಂಟರೆಸ್ಟಿಂಗ್ ಟ್ವಿಸ್ಟ್
Asianet Suvarna Entertainment
Excerpt from Asianet Suvarna Entertainment.