ತಮಿಳು ಬಿಗ್‌ಬಾಸ್ ಸ್ಪರ್ಧಿ ಜೇಸನ್ ನಟಿ ರಮ್ಯಾಕೃಷ್ಣ ಬಳಿ ಉದ್ಧಟತನ ತೋರಿದ್ದಕ್ಕೆ ವೀಕ್ಷಕರು ಆಕ್ರೋಶಗೊಂಡಿದ್ದಾರೆ. ಈ ಸ್ಪರ್ಧಿಗೆ ತಕ್ಕ ಪಾಠ ಕಲಿಸಲು ಕಿಚ್ಚ ಸುದೀಪ್ ತಮಿಳು ಬಿಗ್‌ಬಾಸ್ ನಿರೂಪಣೆ ಮಾಡಬೇಕು ಎಂದು ಅಭಿಮಾನಿಯೊಬ್ಬರು ಮಾಡಿರುವ ವಿಡಿಯೋ ವೈರಲ್ ಆಗಿದೆ.