ಚಂದನ್ ಶೆಟ್ಟಿ ಅವರ ಹೊಸ ಹಾಡಿನ ಸಾಲುಗಳು ನಿವೇದಿತಾ ಗೌಡ ಅವರಿಗೆ ಕೌಂಟರ್ ಎನ್ನುವ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ನಿವೇದಿತಾ ತಮ್ಮ ಪ್ರೇಮ ಜೀವನವನ್ನು ಹಾರರ್ ಕಥೆ ಎಂದು ಬರೆದುಕೊಂಡಿರುವುದು, ವಿಚ್ಛೇದನದ ಬಳಿಕವೂ ಇವರಿಬ್ಬರ ನಡುವೆ ಪರೋಕ್ಷವಾಗಿ ಕಿತ್ತಾಟ ಮುಂದುವರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.