ಸಾಕ್ಷಿ ಹೇಳಿಕೆ ದಾಖಲು ವೇಳೆ ಉಲ್ಟಾ ಹೊಡೆದ ಪುನೀತ್ ಅವರನ್ನ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಎಸ್ ಪಿಪಿ ಮನವಿ ಮಾಡಿದರು. ಪೊಟ್ಟಣಗೆರೆ ಶೆಡ್​ನಲ್ಲಿ ಕೆಲಸ ಮಾಡ್ತಿದ್ದ ಪುನೀತ್ ಹೇಳಿದ್ದೇನು?