ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಲುಕ್ ಬರೀ ಭಾರತ ಮಾತ್ರವಲ್ಲ ವಿದೇಶದಲ್ಲೂ ಸುದ್ದಿಯಲ್ಲಿದೆ. ಲಾಸ್ ಏಂಜಲೀಸ್ನಲ್ಲಿ ಯಶ್ ಪತ್ನಿ ರಾಧಿಕಾ ಜೊತೆ ಗಮನ ಸೆಳೆದಿದ್ದಾರೆ.
Back to Entertainment
Entertainment
October 28, 2026 at 8:42 AM
ಲಾಸ್ ಏಂಜಲೀಸ್ ನಲ್ಲಿ ಎಲ್ಲರ ಗಮನ ಸೆಳೆದ ರಾಕಿಂಗ್ ಸ್ಟಾರ್ ಯಶ್ ಲುಕ್- ಪತ್ನಿ ಕೈ ಹಿಡಿದು ನಡೆದ ರಾವಣ
Asianet Suvarna Entertainment
Excerpt from Asianet Suvarna Entertainment.