ಇದೀಗ ಐ ವಿಟ್ನೆಸ್ ಪುನೀತ್​​ ಕೋರ್ಟ್​​ಗೆ ಹಾಜರಾಗಿ​ ಸಾಕ್ಷಿ ನುಡಿದಿದ್ದು, ಈ ಹೇಳಿಕೆ ನಟ ದರ್ಶನ್​ಗೆ ಪ್ಲಸ್ ಪಾಯಿಂಟ್ ಆಗೋ ಸಾಧ್ಯತೆ ಇದೆಯಾ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಅಸಲಿಗೆ ಪುನೀತ್​ ಹೇಳಿದ್ದೇನು?