ಭಾರತೀಯ ಚಿತ್ರರಂಗದ ಹಲವು ಗಣ್ಯರು ಈ ವರ್ಷ ತಮ್ಮ ಸಂಗಾತಿಗಳಿಂದ ವಿಚ್ಛೇದನ ಪಡೆದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇನ್ನು ಕೆಲವರು ವಿಚ್ಛೇದನ ಪ್ರಕ್ರಿಯೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ವರ್ಷ ಸಂಚಲನ ಮೂಡಿಸಿದ ಸೆಲೆಬ್ರಿಟಿ ವಿಚ್ಛೇದನ ಪ್ರಕರಣಗಳಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ವಿಷಯವೂ ಒಂದು.
Back to Entertainment
Entertainment
October 28, 2026 at 10:02 AM
ಅವನ ಅಕ್ರಮ ಸಂಬಂಧವೇ ಡಿವೋರ್ಸಿಗೆ ಕಾರಣ: ಮದ್ವೆ ಮುರಿದ ಬಗ್ಗೆ ಮೌನಿಯಾಗಿದ್ದ ಕೆಜಿಎಫ್ ಚೆಲುವೆ ಬಿಚ್ಚು ಮಾತು
Filmibeat Kannada
Excerpt from Filmibeat Kannada.