ಅಮೃತಧಾರೆ ಧಾರಾವಾಹಿಯಲ್ಲಿ ನಕಲಿ ಭೂಮಿಕಾಳ ಬಗ್ಗೆ ಗೌತಮ್ ಮತ್ತು ಪಾರ್ಥನಿಗೆ ಅನುಮಾನ ಶುರುವಾಗಿದೆ. ಸತ್ಯ ತಿಳಿಯಲು ಅವಳನ್ನು ಹಿಂಬಾಲಿಸಿದಾಗ ಅಸಲಿ ಮತ್ತು ನಕಲಿ ಭೂಮಿಕಾ ಇಬ್ಬರೂ ಗೌತಮ್ ಕಣ್ಣಿಗೆ ಬೀಳುವ ಸಾಧ್ಯತೆ ಇದೆ. ಧಾರಾವಾಹಿ ಮುಕ್ತಾಯವಾಗಲಿದೆಯಾ ಅಥವಾ ಹೊಸ ತಿರುವು ಪಡೆಯಲಿದೆಯಾ ಎಂಬ ಕುತೂಹಲ ಮೂಡಿದೆ
Back to Entertainment
Entertainment
October 28, 2026 at 7:39 AM
Amruthadhaare: ಗೌತಮ್ ಎದುರು ಬಯಲಾಯ್ತು ಸತ್ಯ- ಜನ ಮೆಚ್ಚಿದ ಸೀರಿಯಲ್ ಮುಕ್ತಾಯ?
Asianet Suvarna Entertainment
Excerpt from Asianet Suvarna Entertainment.