ಬಿಸಿಸಿಐನ ಪ್ರತಿಷ್ಠಿತ ದೇಶೀಯ 'ವಿನೂ ಮಂಕಡ್ ಟ್ರೋಫಿ' (ಅಂಡರ್-19 ಟೂರ್ನಮೆಂಟ್) ನಲ್ಲಿ ಆಡುತ್ತಿರುವ ಆರ್ಯವೀರ್, ತಮ್ಮ ತಂದೆಯಂತೆಯೇ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
Back to Sports
Sports
October 16, 2026 at 1:30 PM
Aaryavir Sehwag: 19 ಬೌಂಡರಿ, 8 ಸಿಕ್ಸರ್, 173 ರನ್! ವೀನೂ ಮಂಕಡ್ ಟ್ರೋಫಿಯಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಸೆಹ್ವಾಗ್ ಪುತ್ರ ಆರ್ಯವೀರ್
News18 Kannada Sports
Excerpt from News18 Kannada Sports.