ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಿಂದ ಬಿಸಿಸಿಐ ಬರೋಬ್ಬರಿ 250 ಕೋಟಿ ರೂ. ಆದಾಯ ಗಳಿಸುತ್ತಿದೆ. ಆದರೆ, 1997ರ ಐಸಿಸಿ ಒಪ್ಪಂದದ ಪ್ರಕಾರ ಪ್ರವಾಸಿ ತಂಡಕ್ಕೆ ಯಾವುದೇ ಪಾಲು ಸಿಗದ ಕಾರಣ ವಿಂಡೀಸ್ ಕ್ರಿಕೆಟ್ ಮಂಡಳಿ ಈ ಆದಾಯ ಹಂಚಿಕೆ ಮಾದರಿಯನ್ನು ಪ್ರಶ್ನಿಸಿದೆ.
Back to Sports
Sports
October 16, 2026 at 2:29 PM
IND vs WI: ಬಿಸಿಸಿಐಗೆ ₹250 ಕೋಟಿ ಜಾಕ್ಪಾಟ್, ವೆಸ್ಟ್ ಇಂಡೀಸ್ಗೆ ಸಿಗೋದು 'ಸೊನ್ನೆ'! ಸಿಡಿದೆದ್ದ ವಿಂಡೀಸ್
Asianet Suvarna Sports
Excerpt from Asianet Suvarna Sports.